ದರ್ಶನ್ ತಮ್ಮ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಸಿದ್ಧಗಂಗಾ ಮಠದ ಅನ್ನ ದಾಸೋಹಕ್ಕೆ ಅಗತ್ಯವಿರುವಂತಹ ಅಕ್ಕಿ ಹಾಗೂ ಇನ್ನಿತರೆ ಸಾಂಬಾರ ಪದಾರ್ಥಗಳನ್ನು ಕಳುಹಿಸಿದ್ದಾರೆ. Darshan sent rice and other spices items to the Siddha Ganga matt on his birthday.